ಪಿ.ಎ. ಪ್ರಥಮ ದರ್ಜೆ ಕಾಲೇಜಿಗೆ 2 ರ‍್ಯಾಂಕ್
Update: 2022-04-27 17:59 IST
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯ ನಡೆಸಿದ 2020-21ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಮಂಗಳೂರಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಅಗ್ನಿಮಿತ್ರ ಬಿ. ನಾಯರ್ - 2ನೇ ರ‍್ಯಾಂಕ್ (ಬಿ.ಎಸ್ಸಿ. ಫುಡ್‍ಟೆಕ್ನಾಲಜಿ) ಹಾಗೂ ಮೀರಾ ಕೆ. - 3ನೇ ರ‍್ಯಾಂಕ್ (ಬಿ.ಎಸ್ಸಿ. ಫುಡ್‍ಟೆಕ್ನಾಲಜಿ) ಪಡೆದಿರುತ್ತಾರೆ.