ಜಗನ್ನಾಥ ಕೆ.ಜತ್ತನ್

Update: 2022-04-27 13:36 GMT

ಉಡುಪಿ : ಕೆಮ್ಮಣ್ಣು ಪಡುತೋನ್ಸೆ ಅಡ್ಡ ಬೇಂಗ್ರೆ ನಿವಾಸಿ ಜಗನ್ನಾಥ ಕೆ.ಜತ್ತನ್ (72) ಅವರು ಎ.26ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವ್ಯಾಪಾರಸ್ಥರಾಗಿದ್ದ ಜಗನ್ನಾಥ ಜತ್ತನ್ ಅವರು ಪಡುತೋನ್ಸೆ ಶ್ರೀರಾಮ ಭಜನಾ ಮಂದಿರದ ಗೌರವಾಧ್ಯಕ್ಷರಾಗಿ, ಕೋಡಿಬೇಂಗ್ರೆ ಬಿಲ್ಲವರ ಸೇವಾ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ