ಗೀತಾ ಕಾಮತ್

Update: 2022-04-30 13:13 GMT

ಶಿರ್ವ : ದಿವಂಗತ ರಾಧಾಕೃಷ್ಣ ಕಾಮತ್‌ರವರ ಧರ್ಮಪತ್ನಿ ಉದ್ಯಮಿ ಗೀತಾ ಆರ್.ಕಾಮತ್(74) ಎ.29ರಂದು ಸ್ವಗೃಹದಲ್ಲಿ ನಿಧನರಾದರು.

ಮೂಡುಬೆಳ್ಳೆ ಚರ್ಚ್ ಸಮೀಪದ ಕಾಮತ್ ಜನರಲ್ ಸ್ಟೋರ್‌ನಲ್ಲಿ ಸುಮಾರು 60 ವರ್ಷಗಳಿಂದ ಜಿನಸು ವ್ಯಾಪಾರ ನಡೆಸುತ್ತಿದ್ದ ಇವರು, ಪುತ್ರರಾದ ಉದ್ಯಮಿ ವರದರಾಜ್ ಕಾಮತ್, ಲೀಲಾಧರ್ ಕಾಮತ್, ಪೋಸ್ಟ್ ಮಾಸ್ಟರ್ ವಿಜಯಾ ವಿ.ಶೆಣೈ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ