×
Ad

ದ್ವಿತೀಯ ಪಿಯು ಪರೀಕ್ಷೆ; ದ.ಕ.ಜಿಲ್ಲೆಯಲ್ಲಿ 581 ವಿದ್ಯಾರ್ಥಿಗಳು ಗೈರು

Update: 2022-05-10 19:32 IST

ಮಂಗಳೂರು : ದ.ಕ.ಜಿಲ್ಲೆಯ 51 ಕೇಂದ್ರಗಳಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿಯ ಎರಡು ಪರೀಕ್ಷೆ ಗಳಲ್ಲಿ ಒಟ್ಟು 581 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಭೌತಶಾಸ್ತ್ರ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ ೧೧,೯೨೮ ವಿದ್ಯಾರ್ಥಿಗಳ ಪೈಕಿ ೧೧,೮೨೦ ಮಂದಿ ಹಾಜರಾಗಿದ್ದು, ೧೦೮ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇತಿಹಾಸ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ ೧೦.೨೫೫ ವಿದ್ಯಾರ್ಥಿಗಳ ಪೈಕಿ ೯,೭೮೨ ಮಂದಿ ಹಾಜರಾಗಿದ್ದರೆ, ೪೭೩ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News