ಖಾಸಗಿ ಪ.ಪೂ. ಕಾಲೇಜು ಮಾನ್ಯತೆ ಖಚಿತ ಪಡಿಸಿಕೊಳ್ಳಲು ಡಿಡಿಪಿಯು ಸೂಚನೆ

Update: 2022-05-13 16:06 GMT

ಮಂಗಳೂರು : ರಾಜ್ಯದ ಹೈಕೋರ್ಟ್ ಆದೇಶದ ಅನ್ವಯ ಖಾಸಗಿ ಪದವಿ ಪೂರ್ವ ಕಾಲೇಜುಗಳ ದಾಖಲಾತಿಗೆ ಸಂಬಂಧಿಸಿದಂತೆ ಆಯಾಯ ಕಾಲೇಜುಗಳು ಅಸ್ತಿತ್ವದಲ್ಲಿದೆಯೇ ಅಥವಾ ಮಾನ್ಯತೆ ಪಡೆದಿದೆಯೇ ಎಂಬುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಖಚಿತ ಪಡಿಸಿಕೊಂಡ ನಂತರವೇ ಪಿಯುಸಿ ತರಗತಿಗಳಿಗೆ ದಾಖಲಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News