ರಾಷ್ಟ್ರೀಯ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್; ಹಳೆಯಂಗಡಿಯ ಸುಷ್ಮಾ ತಾತನಾಥ್ ಮುಡಿಗೆ ಹಲವು ಪ್ರಶಸ್ತಿ
Update: 2022-05-14 20:30 IST
ಹಳೆಯಂಗಡಿ : ಇಲ್ಲಿನ ಗ್ರಾಮ ಪಂಚಾಯತ್ ಸಿಬ್ಬಂದಿ ಸುಷ್ಮಾ ತಾರನಾಥ್ ಅವರು ರಾಷ್ಟ್ರೀಯ ಮಟ್ಟದ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರು ಜಯಪ್ರಕಾಶ್ ನಾರಾಯಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ 2022 ರಲ್ಲಿ ಒಂದು ಚಿನ್ನನ ಪದಕ, 3 ಬೆಳ್ಳಿ ಪದಕ ಮತ್ತು 1ಕಂಚಿನ ಪದಕ ಗಳಿಸಿರುತ್ತಾರೆ.
4x100 ಮಿಕ್ಸೆಡ್ ರಿಲೇ ಯಲ್ಲಿ ಸ್ವರ್ಣ ಪದಕ, ಟ್ರಿಪಲ್ ಜಂಪ್, 100ಮೀ. ಓಟ, 200ಮೀ. ಓಟದಲ್ಲಿ ಬೆಳ್ಳಿ ಪದಕ ಮತ್ತು 4x100 ವಿಮೆನ್ಸ್ ರಿಲೇಯಲ್ಲಿ ಕಂಚಿನ ಪದಕಗಳಿಸಿರುತ್ತಾರೆ.