ಮಂಗಳೂರು: ಚಿನ್ನ ಅಕ್ರಮ ಸಾಗಾಟ ಪತ್ತೆ

Update: 2022-05-18 18:02 GMT

ಮಂಗಳೂರು : ದುಬೈನಿಂದ 39.35 ಲ.ರೂ ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಮೇ 18 ರಂದು ಮಂಗಳೂರುವ ವಿಮಾನ ನಿಲ್ದಾಣದಲ್ಲಿ  ಪತ್ತೆ ಹಚ್ಚಿದ್ದಾರೆ.

ಕಾಸರಗೋಡಿನ ವ್ಯಕ್ತಿ ದುಬೈನಿಂದ ಅಕ್ರಮವಾಗಿ 24 ಕ್ಯಾರೆಟ್ ನ 756 ಗ್ರಾಂ ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News