ಎಸೆಸೆಲ್ಸಿ ಫಲಿತಾಂಶ: ಫಾತಿಮಾ ಝೈನಬಾ ರಿಫನಾಗೆ 623 ಅಂಕ

Update: 2022-05-20 05:18 GMT

ಮಂಗಳೂರು : ನಗರದ ಸೈಂಟ್‌ ಆ್ಯಗ್ನೆಸ್‌ ಸ್ಕೂಲ್‌ ವಿದ್ಯಾರ್ಥಿನಿ ಫಾತಿಮಾ ಝೈನಬಾ ರಿಫನಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಈಕೆ ಮಂಗಳೂರು ನಿವಾಸಿ ಅಬ್ದುಲ್‌ ರಫೀಕ್‌ ಮತ್ತು ಮರಿಯಮ್ಮ ದಂಪತಿಯ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News