×
Ad

ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ 98 ಶೇ. ಫಲಿತಾಂಶ

Update: 2022-05-20 22:50 IST
ಹಝ್ರತ್ ಅಲಿಯಾ

ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಶಾಲೆಯಲ್ಲಿ   37ರಲ್ಲಿ 36 ವಿದ್ಯಾರ್ಥಿಗಳು  ಉತ್ತೀರ್ಣರಾಗಿದ್ದು ಶೇ 98 ಫಲಿತಾಂಶ ಬಂದಿರುತ್ತದೆ.

ಹಝ್ರತ್ ಅಲಿಯಾ 603  ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.

13 ವಿಧ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು ಅದರಲ್ಲಿ  4 ಡಿಸ್ಟಿಂಕ್ಷನ್  ಒಳಗೊಂಡಿವೆ.

17 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 15 ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News