ವಿಧಾನ ಪರಿಷತ್ ಚುನಾವಣೆ; ಎಲ್ಲ ನಾಮಪತ್ರಗಳು ಕ್ರಮಬದ್ಧ
Update: 2022-05-25 12:42 IST
ಬೆಂಗಳೂರು, ಮೇ 25: ರಾಜ್ಯ ವಿಧಾನಸಭೆಯಿಂದ ರಾಜ್ಯ ವಿಧಾನ ಪರಿಷತ್ ಗೆ ಸ್ಪರ್ಧಿಸಲು ಸ್ವೀಕೃತವಾಗಿರುವ ಎಲ್ಲ ಏಳು ನಾಮಪತ್ರಗಳು ಕ್ರಮಬದ್ಧ ಹಾಗೂ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.