ಜಯರಾಮ ಶೆಟ್ಟಿ

Update: 2022-05-25 17:43 GMT

ಕಿನ್ನಿಗೋಳಿ : ಕಿಲೆಂಜೂರು ಕಾಮೈತೋಟ ಜಯರಾಮ ಶೆಟ್ಟಿಯವರು (52) ಅಲ್ಪಕಾಲದ ಅಸೌಖ್ಯದಿಂದ ಬುಧವಾರ  ಪುಣೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಓರ್ವ ಪುತ್ರ ಮತ್ತು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ