ದ್ವಿತೀಯ ಪಿಯುಸಿ ಫಲಿತಾಂಶ: ಖದೀಜಾ ಅಹ್ಮದ್ ಗೆ 558 ಅಂಕ
Update: 2022-06-18 23:10 IST
ಕಾರ್ಕಳ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಖದೀಜಾ ಅಹ್ಮದ್ 558 (ಶೇ. 93) ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಕನ್ನಂಗಾರ್ ಹಂಝ ಅಹ್ಮದ್ ಮತ್ತು ರಝಿಯಾ ಬಾನು ದಂಪತಿಯ ಪುತ್ರಿಯಾಗಿದ್ದು, ಮುಲ್ಕಿಯ ಶ್ರೀ ನಾರಾಯಣ ಗುರು ಪಿಯು ಕಾಲೇಜಿನ ವಿದ್ಯಾರ್ಥಿನಿ.