ಪೌಲ್ ಫೆರ್ನಾಂಡಿಸ್

Update: 2022-06-19 13:31 GMT

ಶಿರ್ವ : ಶಿರ್ವ ಹಳೆ ಇಗರ್ಜಿಯ ಸಮೀಪದ ನಿವಾಸಿ ಪೌಲ್ ಫೆರ್ನಾಂಡಿಸ್ (87) ಅಲ್ಪಕಾಲದ ಅಸೌಖ್ಯದಿಂದ  ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರು ಪತ್ನಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ನಿವೃತ್ತ ಆರೋಗ್ಯ ಸಹಾಯಕಿ ಪೌಲಿನ್ ಪಿಂಟೊ, ಇಬ್ಬರು ಪುತ್ರಿಯರು, 4 ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ