ಚಂದ್ರಕಲಾ ರಾಯ್ಕರ್

Update: 2022-06-19 13:54 GMT

ಉಡುಪಿ : ಮಂಗಳೂರಿನ ಮಣ್ಣಗುಡ್ಡ ನಿವಾಸಿ ದಿ.ಗೋಪಿನಾಥ ರಾಯ್ಕರ್ ಅವರ ಧರ್ಮಪತ್ನಿ, ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಚಂದ್ರಕಲಾ ರಾಯ್ಕರ್(79) ವಯೋ ಸಹಜವಾಗಿ ಮಂಗಳೂರಿನ ತಮ್ಮ ನಿವಾಸದಲ್ಲಿ  ಶುಕ್ರವಾರ ನಿಧನರಾದರು.

ಮೃತರು ಪುತ್ರ, ಪುತ್ರಿ, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ