ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಗೆ 'ಕರ್ನಾಟಕದ ಬೆಸ್ಟ್ ಚಾರಿಟೇಬಲ್ ಆಸ್ಪತ್ರೆ ಪ್ರಶಸ್ತಿ'

Update: 2022-06-26 10:21 GMT

ಕೊಣಾಜೆ, ಜೂ.26: ದೇರಳಕಟ್ಟೆಯಲ್ಲಿರುವ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು ನ್ಯೂಸ್ 18 ವತಿಯಿಂದ ನೀಡಲಾಗುವ 2022ರ ಕರ್ನಾಟಕದ ಬೆಸ್ಟ್ ಚಾರಿಟೇಬಲ್ ಆಸ್ಪತ್ರೆ ಪ್ರಶಸ್ತಿಗೆ ಭಾಜನವಾಗಿದೆ.

ಇಂದು ನಡೆದ ಸಮಾರಂಭದಲ್ಲಿ ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News