ವಿಶ್ವ ವೈದ್ಯರ ದಿನ ಅಂಗವಾಗಿ ಎಸ್ ವೈ ಎಸ್ ಕೆ.ಸಿ. ರೋಡ್ ವತಿಯಿಂದ ವೈದ್ಯರಿಗೆ ಸನ್ಮಾನ

Update: 2022-07-02 02:37 GMT

ಮಂಗಳೂರು: ವಿಶ್ವ ವೈದ್ಯರ ದಿನವಾದ ಅಂಗವಾಗಿ ಎಸ್ ವೈ ಎಸ್  ಕೆ.ಸಿ.ರೋಡ್ ಸೆಂಟರ್ ಇದರ ವತಿಯಿಂದ ವೈದ್ಯರನ್ನು ಸನ್ಮಾನಿಸಲಾಯಿತು. 

ಎಸ್ ವೈ ಎಸ್  ಸೆಂಟರ್ ವ್ಯಾಪ್ತಿಯ ಮೂರು ಆಸ್ಪತ್ರೆ ಹಾಗೂ ಏಳು ವೈದ್ಯರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಎಸ್ ವೈ ಎಸ್  ರಾಜ್ಯಾಧ್ಯಕ್ಷ ಡಾ. ಝೈನಿ ಕಾಮಿಲ್ ಹಾಗೂ ಸೆಂಟರ್ ನೇತಾರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News