×
Ad

ಭಾರತೀಯ ಬೌದ್ಧ ಮಹಾಸಭಾ ಪುತ್ತೂರು ಘಟಕ; ಪದಾಧಿಕಾರಿಗಳ ಆಯ್ಕೆ

Update: 2022-07-03 20:26 IST

ಪುತ್ತೂರು : ಭಾರತೀಯ ಬೌದ್ಧ ಮಹಾಸಭಾ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಪುತ್ತೂರು ಇದರ ಪದಾಧಿಕಾರಿಗಳ ಪುನಃರಚನಾ ಸಭೆಯು ಸುಧಾನ ಶಾಲಾ ಸಭಾಂಗಣದಲ್ಲಿ ರವಿವಾರ ನಡೆಯಿತು.

ಬಿ.ಎಸ್.ಐ ಘಟಕದ ನೂತನ ಪದಾಧಿಕಾರಿಗಳು:

1) ಅಧ್ಯಕ್ಷರು- ಆಯುಷ್ಮಾನ್ ದೇವಪ್ಪ ಕಾರೆಕ್ಕಾಡ್
2) ಉಪಾಧ್ಯಕ್ಷರು- ಆಯುಷ್ಮತಿ ಜಯಶ್ರೀ
3) ಪ್ರಧಾನ ಕಾರ್ಯದರ್ಶಿ- ಆಯುಷ್ಮಾನ್ ಭಾಸ್ಕರ್ ವಿಟ್ಲ
4) ಖಚಾಂಚಿ- ಆಯುಷ್ಮಾನ್ ಮನೋಹರ್ ಪುತ್ತೂರು
5) ಕಾರ್ಯದರ್ಶಿ-  ಆಯುಷ್ಮಾನ್ ಲೋಕೇಶ್ ಕಾರೆಕ್ಕಾಡ್
6) ಸಂಘಟನಾ ಕಾರ್ಯದರ್ಶಿಗಳು - ಆಯುಷ್ಮಾನ್ ಧಮ್ಮಾನಂದ ಬೆಳ್ತಂಗಡಿ, ಆಯುಷ್ಮತಿ ರತ್ನಾ ಕಡಬ, ಆಯುಷ್ಮಾನ್ ಶಿವರಾಮ್ ಕಾರೆಕ್ಕಾಡ್.

ಸಂಸ್ಕಾರ ವಿಭಾಗ- ಆಯುಷ್ಮಾನ್ ನಯನ್ ಕುಮಾರ್.
ಮಹಿಳಾ ವಿಭಾಗ- ಆಯುಷ್ಮತಿ ಸಂಧ್ಯಾ ಕಿರಣ.ಸಿ.
ಪ್ರಚಾರ ಸಮಿತಿ- ಆಯುಷ್ಮತಿ ಲೋಲಾಕ್ಷಿ ಮತ್ತು ಆಯುಷ್ಮಾನ್ ಅಶ್ವಿನ್ ಕುಮಾರ್

ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಸದರಿ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಕಮಿಟಿಗೆ ಕಳುಹಿಸಿಕೊಡಲಾಗುವುದು ಎಂದು ಬಿ.ಎಸ್.ಐ. ದ.ಕ ಜಿಲ್ಲಾ ಘಟಕ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News