ಸೆಂಚುರಿ ಅಬ್ಬಾಸ್
Update: 2022-07-09 18:52 IST
ಕಾಪು: ಉದ್ಯಮಿ ಹಾಜಿ ಸೆಂಚುರಿ ಅಬ್ಬಾಸ್(78) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಕಾಪು ಪೊಲಿಪುವಿನ ಸ್ವಗೃಹದಲ್ಲಿ ನಿಧನರಾದರು.
ಇವರು ಎಂಟು ಮಂದಿ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.