×
Ad

ಬಕ್ರೀದ್ ಸಾಮೂಹಿಕ‌ ಪ್ರಾರ್ಥನೆಯಲ್ಲಿ ಸಚಿವ ಕೆ.ಗೋಪಾಲಯ್ಯ ಭಾಗಿ, ಶುಭ ಹಾರೈಕೆ

Update: 2022-07-10 10:01 IST

ಬೆಂಗಳೂರು.ಜು.10: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮಹಾಲಕ್ಷ್ಮೀ ಲೇ ಔಟ್ ನ ಕಂಠೀರವ ನಗರದ ಮೈದಾನದಲ್ಲಿ ರವಿವಾರ ಮುಸ್ಲಿಂ‌ ಸಮಾಜ ಬಾಂಧವರು ಶ್ರದ್ದಾ ಭಕ್ತಿಯಿಂದ ಆಚರಿಸಿದರು‌

ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರದ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಸಾಮೂಹಿಕ‌ ಪ್ರಾರ್ಥನೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜ ಬಾಂಧವರು ಸಚಿವ ಕೆ.ಗೋಪಾಲಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News