ರಾಮಚಂದ್ರ ಆಚಾರ್
Update: 2022-07-10 23:23 IST
ಬೈಕಂಪಾಡಿ, ಜು.10: ವೇ. ಮೂ. ಚಿತ್ರಾಪುರ ರಾಮಚಂದ್ರ ಆಚಾರ್ (77) ಅವರು ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ರವಿವಾರ ನಿಧನರಾದರು.
ಮೃತರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಎನ್ಐಟಿಕೆಯಲ್ಲಿ ಉನ್ನತ ಹಿದ್ದೆಯನ್ನು ನಿಭಾಯಿಸಿ ನಿವೃತ್ತಿ ಹೊಂದಿದ್ದರು. ವೈದಿಕ ವೃತ್ತಿಯಲ್ಲಿ ಅಪಾರ ಜನಮನ್ನಣೆ ಪಡೆದಿರುವ ಇವರು ಹಲವು ಕುಟುಂಬಗಳ ಕುಲ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದರು.