ಬೆಂಗಳೂರು ವಿವಿ ಕುಲಪತಿಯಾಗಿ ಡಾ. ಜಯಕರ ಎಸ್.ಎಂ. ನೇಮಕ

Update: 2022-07-11 16:59 GMT

ಬೆಂಗಳೂರು, ಜು.11: ದಂತ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜಯಕರ ಎಸ್.ಎಂ ಅವರನ್ನು ಬೆಂಗಳೂರು ವಿವಿಯ ಕುಲಪತಿಗಳಾಗಿ ನೇಮಕ ಮಾಡಲಾಗಿದ್ದು, ಸೋಮವಾರ ಅಧಿಕೃತವಾಗಿ ಪ್ರಕಟನೆ ಹೊರಡಿಸಲಾಗಿದೆ. 

ಹಿಂದೆ ಕುಲಪತಿಗಳಾಗಿದ್ದ ಡಾ. ಕೆ.ಆರ್ ವೇಣುಗೋಪಾಲ್ ಅವರ ಅವಧಿ ಜೂ.12ಕ್ಕೆ ಮುಕ್ತಾಯವಾಗಿದ್ದು, ಅಂದಿನಿಂದ ಡಾ. ಸಿಂಥೀಯಾ ಮೆನಿಸೀಸ್ ಹಂಗಾಮಿ ಕುಲಪತಿಗಳಾಗಿ ಮುಂದುವರೆದಿದ್ದರು. ಈಗ ಡಾ. ಜಯಕರ ಎಸ್.ಎಂ. ಅವರನ್ನು ನಾಲ್ಕು ವರ್ಷಗಳು ಕಾಲಾವಧಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News