×
Ad

ಕೆ.ಎಚ್.ಅಬ್ಬಾಸ್

Update: 2022-07-12 21:41 IST

ಮಂಗಳೂರು, ಜು.೧೨: ಅಜ್ಜಿನಡ್ಕದ ಬದ್ರಿಯಾ ಜುಮಾ ಮಸೀದಿಯ ದೀರ್ಘ ಕಾಲ ಕೋಶಾಧಿಕಾರಿಗಳಾಗಿದ್ದ ಕೆ.ಎಚ್.ಅಬ್ಬಾಸ್ (೬೮) ಮಂಗಳವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News