ಸುಳ್ಯ: ಕಡಂಬಳ ಸೇತುವೆ ಮುರಿತ; 40 ಮನೆಗಳ ಸಂಪರ್ಕ ಕಡಿತ
Update: 2022-08-02 10:43 IST
ಸುಳ್ಯ: ಕೊಲ್ಲಮೊಗ್ರ ಗ್ರಾಮದ ಕಡಂಬಳ ಎಂಬಲ್ಲಿ ಭಾರೀ ಮಳೆಗೆ ಸೇತುವೆ ಮುರಿದು ಬಿದ್ದಿದೆ. ಪರಿಣಾಮ ಪೆರ್ನಾಜೆ, ಕಡಂಬಳ ಭಾಗದ 40 ಮನೆಗಳು ಸಂಪರ್ಕ ಕಡಿದು ಕೊಂಡಿವೆ.