BBMP ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

Update: 2022-08-04 09:09 GMT

ಬೆಂಗಳೂರು, ಆ.4 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 243 ವಾರ್ಡ್ ಗಳಿಗೆ ವಾರ್ಡ್ ವಾರು ಮೀಸಲಾತಿಯನ್ನು ನಿಗದಿ ಮಾಡಿ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. 

ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. 

ಸುಪ್ರೀಂ ಕೋರ್ಟ್ ಆದೇಶ ಹಾಗೂ 2011ರ ಜನಗಣತಿಯ ಆಧಾರದ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆ ಇದ್ದರೆ, ಲಿಖಿತ ರೂಪದಲ್ಲಿ ಮೀಸಲಾತಿಗೆ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕಿದೆ.

ಇದನ್ನೂ ಓದಿ: BBMP ಚುನಾವಣೆ; ಶೇ.50 ಮೀರದಂತೆ ಮೀಸಲಾತಿ ನೀಡುವಂತೆ ಸರಕಾರ ಆದೇಶ

ಯಲಹಂಕ ವಿಧಾನಸಭೆ ಕ್ಷೇತ್ರ

1. ಕೆಂಪೇಗೌಡ: ಸಾಮಾನ್ಯ

2. ಚೌಡೇಶ್ವರಿ: ಹಿಂದುಳಿದ ವರ್ಗ ಎ

3. ಸೋಮೇಶ್ವರ: ಸಾಮಾನ್ಯ

4. ಅಟ್ಟೂರು: ಹಿಂದುಳಿದ ವರ್ಗ ಎ

5. ಯಲಹಂಕ ಉಪನಗರ: ಸಾಮಾನ್ಯ ಮಹಿಳೆ

ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ

6. ಕೋಗಿಲು;ಸಾಮಾನ್ಯ (ಮಹಿಳೆ)

7. ಥಣಿಸಂದ್ರ;ಹಿಂದುಳಿದ ವರ್ಗಎ (ಮಹಿಳೆ)

8. ಜಕ್ಕೂರು;ಸಾಮಾನ್ಯ

9.ಅಮೃತಹಳ್ಳಿ;ಸಾಮಾನ್ಯ (ಮಹಿಳೆ)

10.ಕೆಂಪಾಪುರ;ಸಾಮಾನ್ಯ

11.ಬ್ಯಾಟರಾಯನಪುರ;ಹಿಂದುಳಿದವರ್ಗ ಎ

12.ಕೊಡಿಗೆಹಳ್ಳಿ;ಸಾಮಾನ್ಯ

13.ದೊಡ್ಡಬೊಮ್ಮಸಂದ್ರ;ಸಾಮಾನ್ಯ (ಮಹಿಳೆ)

14.ವಿದ್ಯಾರಣ್ಯಪುರ;ಸಾಮಾನ್ಯ (ಮಹಿಳೆ)

15.ಕುವೆಂಪುನಗರ;ಎಸ್.ಸಿ (ಮಹಿಳೆ)

243 ವಾರ್ಡ್ ಗಳ ಮೀಸಲಾತಿ; ಸಂಪೂರ್ಣ ಪಟ್ಟಿ ಇಲ್ಲಿದೆ

   

 

     

    

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News