ಶೇಷಿ ಶ್ರೀಧರ ಪೂಜಾರಿ

Update: 2022-08-18 14:09 GMT

ಕುಂದಾಪುರ, ಆ.18: ಇಲ್ಲಿನ ಖಾರ್ವಿಕೇರಿ ನಿವಾಸಿ ದಿ.ಶ್ರೀಧರ ಪೂಜಾರಿ ಅವರ ಧರ್ಮಪತ್ನಿ ಶೇಷಿ ಶ್ರೀಧರ ಪೂಜಾರಿ (82) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿನ್ನೆ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ