ಅಬ್ದುಲ್ ಬಶೀರ್

Update: 2022-08-20 15:49 GMT

ಉಡುಪಿ : ಕಾರ್ಕಳ ಅತ್ತೂರಿನ ಹಿರಿಯ ಉದ್ಯಮಿ ಎಸ್.ಅಬ್ದುಲ್ ಬಶೀರ್ (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಆ.16ರಂದು ನಿಧನರಾದರು.

ಇವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ