ರೇಷ್ಮಾ

Update: 2022-08-25 05:06 GMT

ಬೆಳ್ತಂಗಡಿ: ಎಂಡೋಸಲ್ಫಾನ್‌ ಸಂತ್ರಸ್ತೆ, ಗುರುವಾಯನಕೆರೆ ನಿವಾಸಿ  ರೇಷ್ಮಾ (27) ಅವರು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.

ರೇಷ್ಮಾ ಅವರು ತಂದೆ, ತಾಯಿ ಹಾಗು ಸಹೋದರಿಯರು ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ