×
Ad

ಗೌರಿ ಲಂಕೇಶ್ ಹತ್ಯೆ ನೆನಪಲ್ಲಿ ಮೊಂಬತ್ತಿ ಪ್ರತಿಭಟನೆ

Update: 2022-09-05 21:33 IST

ಮಂಗಳೂರು, ಸೆ.5: ಪತ್ರಕರ್ತೆ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾದ ನೆನಪಿನಲ್ಲಿ ಸೋಮವಾರ ಮುಸ್ಸಂಜೆ ನಗರದ ಕ್ಲಾಕ್ ಟವರ್ ಬಳಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮೊಂಬತ್ತಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಸಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ತಾಜುದ್ದೀನ್, ನಗರಾಧ್ಯಕ್ಷ ಶರ್ಫುದ್ದೀನ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶ್ರಫ್, ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್, ಮುಖಂಡರಾದ ಸರ್ಫ್ರಾಝ್, ಮುಕ್ತಾರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News