×
Ad

ಜಮಿಯ್ಯತುಲ್ ಫಲಾಹ್; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2022-09-14 19:15 IST

ಬ್ರಹ್ಮಾವರ, ಸೆ.14: ಜಮಿಯ್ಯತುಲ್ ಫಲಾಹ್ ಬ್ರಹ್ಮಾವರ ತಾಲೂಕು ಘಟಕದಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ( ಝಕಾತ್ ಪಡೆಯಲು ಅರ್ಹರಾಗಿರುವ ) ಪ್ರಥಮ ಪಿಯುಸಿ ಹಾಗೂ ಪ್ರಥಮ ಡಿಗ್ರಿಯಲ್ಲಿ ಕಲಿಯುತಿತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಸೆ.20 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಕಳುಹಿಸಬೇಕಾದ ವಿಳಾಸ: ಜಮಿಯ್ಯತುಲ್ ಫಲಾಹ್, ಐಫಾ ಕಲೆಕ್ಷನ್ಸ್ ಬೇಸ್ಮೆಂಟ್ ಸಿಟಿ ಸೆಂಟರ್ ಬ್ರಹ್ಮಾವರ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್: 9731531966, 9845884031ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News