ಸೀತಮ್ಮ

Update: 2022-09-17 16:42 GMT

ಮಂಗಳೂರು, ಸೆ.17: ಶಕ್ತಿನಗರ ನಿವಾಸಿ ಮಾಜಿ ಸೈನಿಕ ದಿವಂಗತ ಪಿ. ತಿಮ್ಮಪ್ಪ ಅವರ ಪತ್ನಿ ಸೀತಮ್ಮ (82) ಶನಿವಾರ ನಿಧನರಾದರು.

ಮೃತರು ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ