ಅಬ್ದುಲ್ ಕರೀಂ

Update: 2022-09-20 16:06 GMT

ಮಂಗಳೂರು, ಸೆ.20: ನಗರದ ಜೆಪ್ಪು ಮೋರ್ಗನ್‌ಗೇಟ್‌ನ ಆದರ್ಶನಗರ ನಿವಾಸಿ ಹಾಗೂ ಬಂದರ್‌ನಲ್ಲಿ ಅಟೋಮೊಬೈಲ್ ಬಿಡಿಭಾಗಗಳ ಮಾರಾಟ ಮಳಿಗೆಯನ್ನು ಹೊಂದಿದ್ದ  ಎಂ. ಅಬ್ದುಲ್ ಕರೀಂ (62) ಮಂಗಳವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ