ಕಲ್ಯಾಣಿ ಶೆಟ್ಟಿ

Update: 2022-09-21 13:10 GMT

ಉಡುಪಿ, ಸೆ.21: ಇನ್ನಂಜೆ ಸಮೀಪದ ಬಲಟ್ಟಮನೆ ದಿ.ಗುಂಡು ಶೆಟ್ಟರ ಧರ್ಮಪತ್ನಿ ಕಲ್ಯಾಣಿ ಶೆಟ್ಟಿ(88) ರವಿವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಧಾರ್ಮಿಕ  ಮನೋಭಾವದವರಾದ ಇವರು, ಮಾಜಿ ಲಯನ್ ಗವರ್ನರ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ರಾದ ವಿ.ಜಿ.ಶೆಟ್ಟಿ ಸೇರಿದಂತೆ ಏಳು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರು ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ