ಸುಮಿತ್ರಾ ದತ್ತಾನಂದ

Update: 2022-09-23 16:30 GMT

ಉಡುಪಿ : ಖ್ಯಾತ ಉದ್ಯಮಿ, ದಾನಿ, ಸಮಾಜ ಸೇವಕ ದತ್ತಾನಂದ ಗಂಗೊಳ್ಳಿ ಅವರ ಪತ್ನಿ ಸುಮಿತ್ರಾ ದತ್ತಾನಂದ (82) ಸೆ.23ರಂದು ನಿಧನರಾದರು.

ಶಿಕ್ಷಕಿಯಾಗಿ ಗಂಗೊಳ್ಳಿ ಎಸ್.ವಿ. ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು ಸುಮಿತ್ರ ಟೀಚರ್ ಎಂದು ಕರೆಯಲ್ಪಡುತ್ತಿದ್ದರು.

ಅವರು ಪತಿ ದತ್ತಾನಂದ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ