ಹರಿಕೃಷ್ಣ ಭಟ್

Update: 2022-09-25 14:28 GMT

ಮಂಜೇಶ್ವರ, ಸೆ.25: ಬದಿಯಡ್ಕ ಸಮೀಪದ ಅಣಿಲ್ ನಿವಾಸಿ ಹರಿಕೃಷ್ಣ ಭಟ್ (82) ಶನಿವಾರ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ