ಕುಸುಮ ವಿ.ಭಟ್

Update: 2022-10-02 14:22 GMT

ಉಡುಪಿ, ಅ.2: ಉಡುಪಿಯಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದು, ಬಳಿಕ ಬೀದರ್‌ನಲ್ಲಿ ವಿದ್ಯಾಂಗ ಉಪನಿರ್ದೇಶಕರಾಗಿ ನಿವೃತ್ತರಾದ ದಿ.ಸುಬ್ರಾಯ ವಿ.ಭಟ್ ಅವರ  ಪತ್ನಿ ಕುಸುಮ ಎಸ್.ಭಟ್ (87) ಅವರು ಅಂಕೋಲದಲ್ಲಿ ಶುಕ್ರವಾರ ನಿಧನ ಹೊಂದಿದರು.

ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ