ನಾಗಪ್ಪ ಪಾಟ್ಕರ್

Update: 2022-10-03 15:26 GMT

ಶಿರ್ವ, ಅ.3: ಬಂಟಕಲ್ಲು ಸಮೀಪದ ಹೇರೂರು ಪಟ್ಲ ಪ್ರಗತಿಪರ ಕೃಷಿಕ  ನಾಗಪ್ಪಪಾಟ್ಕರ್ (85) ಸೋಮವಾರ ಮುಂಜಾನೆ ವಯೋ ಸಹಜ ಅನಾರೋಗ್ಯ ದಿಂದ  ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ, ಮೂರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ