ಟಿ.ರಮೇಶ್ ನಾಯಕ್
Update: 2022-10-03 21:50 IST
ಮಲ್ಪೆ, ಅ.3: ಕಲ್ಯಾಣಪುರ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ, ಕಲ್ಯಾಣಪುರ ಮೂಡುತೋನ್ಸೆ ಎಡಬೆಟ್ಟು ನಿವಾಸಿ ಟಿ.ರಮೇಶ್ ನಾಯಕ್ (68) ಅ.2ರಂದು ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಣಿಪಾಲ ಉದಯವಾಣಿ ಕಚೇರಿಯ ನಿವೃತ್ತ ಉದ್ಯೋಗಿಯಾಗಿದ್ದ ಅವರು ಮೇಸ್ತ ಸಮಾಜದ ಮಾಜಿ ಅಧ್ಯಕ್ಷರಾಗಿದ್ದರು.