×
Ad

ಶೇಕ್ ಮಹಮ್ಮದ್ ಹನೀಫ್

Update: 2022-10-05 20:27 IST

ಕುಂದಾಪುರ, ಅ. 5: ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ಇರುವ ಶೂ ಕೆಂಪ್ ಮಳಿಗೆಯ ಮಾಲಕ ಖಾರ್ವಿಕೇರಿ ನಿವಾಸಿ ಶೇಕ್ ಮಹಮ್ಮದ್ ಹನೀಫ್  (54) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಹಲವು ದಶಕಗಳಿಂದ ಪಾದರಕ್ಷೆ ಉದ್ಯಮದಲ್ಲಿ ತೊಡಗಿದ್ದ ಇವರು ಸಾರ್ವಜನಿಕ ವಲಯದಲ್ಲೂ ಚಿರಪರಿಚಿತರಾಗಿದ್ದರು. ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News