×
Ad

ಕಾಪು: ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ

Update: 2022-10-09 14:01 IST

ಕಾಪು : ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ.)ರವರ ಜನ್ಮದಿನ ಮಿಲಾದುನ್ನಬಿ ಆಚರಣೆಯು ಕಾಪುವಿನಲ್ಲಿ ರವಿವಾರ ನಡೆಯಿತು.

ಪೊಲಿಪು ಜುಮಾ ಮಸೀದಿಯಿಂದ ಹೊರಟ ಮಿಲಾದ್ ರ‍್ಯಾಲಿಯಲ್ಲಿ ಮದ್ರಸಗಳ ವಿದ್ಯಾರ್ಥಿಗಳು, ದಫ್ ತಂಡ ಆಕರ್ಷಣೀಯವಾಗಿತ್ತು. ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಪ್ಪಲಂಗಡಿವರೆಗೆ ಸಾಗಿದ ರ‍್ಯಾಲಿಯು ವಾಪಾಸ್ಸು ಕಾಪು ಪೇಟೆಯ ಮೂಲಕ ತೆರಳಿ ಪೊಲಿಪು ಮಸೀದಿಯಲ್ಲಿ ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News