ಕುಕ್ಕಾಜೆ ದರ್ಬೆ ಇಬ್ರಾಹಿಂ

Update: 2022-10-15 17:09 GMT

ಕೊಣಾಜೆ: ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡಿನಲ್ಲಿ ನಿವಾಸಿಯಾಗಿದ್ದು ಪ್ರಸಕ್ತ ಮುಡಿಪು ಕೈರಂಗಳ ಗ್ರಾಮದ ಪಡಿಕ್ಕಲ್ ನಲ್ಲಿ ವಾಸವಿರುವ ದರ್ಬೆ ಇಬ್ರಾಹಿಂ (60 )ರವರು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ವ್ಯಾಪಾರಿಯಾಗಿದ್ದ ಅವರು ತಾಯಿ,  ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ