ರಘುರಾಮ್ ಭಟ್

Update: 2022-10-20 15:32 GMT

ಉಡುಪಿ, ಅ.20: ಚೊಕ್ಕಾಡಿ ನಿವಾಸಿ ಇನ್ನಂಜೆ ರಘುರಾಮ್ ಭಟ್ (82) ಅಸೌಖ್ಯದಿಂದ ಅ.20ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಮುಂಬೈಯಲ್ಲಿ ಡಾಕ್ ಬೋರ್ಡ್‌ನಲ್ಲಿ ಮುಳುಗು ತಜ್ಞರಾಗಿ ದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ