ಕೃಷ್ಣ ಭಟ್

Update: 2022-10-25 14:04 GMT

ಕಟಪಾಡಿ : ಕೋಟೆ- ಮಟ್ಟು ಗ್ರಾಮದ ಕೃಷ್ಣ ಭಟ್  (78) ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಹಲವು ವರ್ಷಗಳಿಂದ ಇವರು ಅಗ್ರಹಾರ, ಮೂಡಬೆಟ್ಟು, ಮಟ್ಟು ದೇವಸ್ಥಾನಗಳಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ