×
Ad

ಮಸ್ಜಿದೆ ಉಮ್ಮುಲ್ ಹಸ್ನೈನ್ ಸಮಿತಿಗೆ ಅವಿರೋಧ ಆಯ್ಕೆ

Update: 2022-11-18 21:57 IST

ಬೆಂಗಳೂರು, ನ. 18: ಇಂದಿರಾ ನಗರದಲ್ಲಿರುವ ಮಸ್ಜಿದೆ ಉಮ್ಮುಲ್ ಹಸ್ನೈನ್ ಆಡಳಿತ ಸಮಿತಿಗೆ ಬುಧವಾರ ಮುಹಮ್ಮದ್ ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಝಿಯಾವುಲ್ಲಾ ಖಾನ್(ಅಧ್ಯಕ್ಷ), ಮುಹಮ್ಮದ್ ನಿಝಾಮುದ್ದೀನ್(ಉಪಾಧ್ಯಕ್ಷ), ಮುಹಮ್ಮದ್ ಇಬ್ರಾಹೀಂ ಶಫೀಕ್(ಪ್ರಧಾನ ಕಾರ್ಯದರ್ಶಿ), ಜಮೀಲ್ ಅಹ್ಮದ್(ಜಂಟಿ ಕಾರ್ಯದರ್ಶಿ), ಸುಹೇಲ್ ಲಾಲಾಮೆಯಾನ್(ಖಜಾಂಚಿ), ಇಮ್ತಿಯಾಝ್ ಅಹ್ಮದ್(ಲೆಕ್ಕಪರಿಶೋಧಕ)ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Similar News