×
Ad

​ಮಹಿಳಾ ನಿಲಯದಿಂದ ನಾಪತ್ತೆ

Update: 2022-11-20 19:27 IST

ಉಡುಪಿ : ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದ ಸ್ತ್ರೀ ಸೇವಾ ನಿಕೇತನ ಇಲ್ಲಿನ  ನಿವಾಸಿ, ಮಾನಸಿಕ ಅಸ್ವಸ್ಥರಾಗಿದ್ದ ಕಿರಣ (31) ಎಂಬವರು ನ.19ರಂದು ಬೆಳಗ್ಗೆ ಸಂಸ್ಥೆಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News