ಯುವಕ ಆತ್ಮಹತ್ಯೆ

Update: 2022-12-02 15:30 GMT

ಕೋಟ: ಕುಡಿತದ ಚಟ ಹಾಗೂ ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಹುಣ್ಸೆಮಕ್ಕಿ ಮಿಲ್ಲುಗುಡ್ಡೆ ರಸ್ತೆ ನಿವಾಸಿ ಸುರೇಶ (38) ಎಂಬವರು ಡಿ.2ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News