ಇಸ್ಮಾಯಿಲ್

Update: 2022-12-28 16:27 GMT

ವಿಟ್ಲ: ಕನ್ಯಾನದ ಗ್ರಾಮದ ಕೆಳಗಿನಪೇಟೆ ನಿವಾಸಿ ಇಸ್ಮಾಯಿಲ್ ಹಾಜಿ ಕಲ್ಕಾರು(68) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು. 
 
ಅವರು  ಉದ್ಯಮಿಯಾಗಿದ್ದು, ಕನ್ಯಾನ ರಹ್ಮಾನೀಯ ಜುಮ್ಮಾ ಮಸೀದಿಯ ಮಾಜಿ ಕೋಶಾಧಿಕಾರಿಯಾಗಿದ್ದರು.‌
ಮೃತರಿಗೆ ಪತ್ನಿ, ಮೂವರು ಪುತ್ರರು,  ಪುತ್ರಿ ಇದ್ದಾರೆ.

Similar News

ವಸಂತಿ