ಮಂಗಳೂರು: ಹರ್ಷಿತಾ ಎಂ.ಜತ್ತನ್ನ ಅವರಿಗೆ ಡಾಕ್ಟರೇಟ್
Update: 2022-12-28 22:15 IST
ಮಂಗಳೂರು: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ .ಎಂ ಜತ್ತನ್ನ ಅವರು ಸ್ಟಡೀಸ್ ಆನ್ ಮೈಕ್ರೋಬಿಯಲ್ ಸಿನ್ಥಸಿಸ್ ಆ್ ಆಯಿಲ್ ಯೂಸಿಂಗ್ ಬೈಪ್ರೊಡಕ್ಟ್ಸ್ ಆ್ ಬಯೋಡೀಸೆಲ್ ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋ‘ನಾ ಪ್ರಬಂ‘ಕ್ಕೆ ಬಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.
ನಿಟ್ಟೆ ತಾಂತ್ರಿಕ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಸಿ.ವಾಮನ್‌ರಾವ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದರು.