×
Ad

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ: ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್

Update: 2023-01-07 23:23 IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಕ್ಷೇತ್ರವಾರು ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ-ಕ್ರಿಸ್ಟೋಫರ್ ತಿಲಕ್, ಬೆಂಗಳೂರು ಕೇಂದ್ರ-ಟಿ.ರಾಧಾಕೃಷ್ಣನ್, ಬೆಂಗಳೂರು ಉತ್ತರ-ವೆ.ವೈಥಿಲಿಂಗಮ್, ಬೆಂಗಳೂರು ಗ್ರಾಮಾಂತರ-ಹಿಬಿ ಈಡನ್, ಬೆಂಗಳೂರು ದಕ್ಷಿಣ-ಅಡೂರ್ ಪ್ರಕಾಶ್, ಬೆಳಗಾವಿ-ಡಾ.ಮುಹಮ್ಮದ್ ಜಾವೆದ್, ಬಳ್ಳಾರಿ-ವಸಂತ್ ಪುರ್ಕೆ, ಬೀದರ್-ಡಾ.ಸಿರಿವೆಲ್ಲ ಪ್ರಸಾದ್, ಬಿಜಾಪುರ(ಎಸ್ಸಿ)-ನಿತಿನ್ ರೌತ್, ಚಾಮರಾಜನಗರ(ಎಸ್ಸಿ)-ಎ.ಪಿ.ಅನಿಲ್ ಕುಮಾರ್, ಚಿಕ್ಕಬಳ್ಳಾಪುರ-ವಿ.ಎಸ್.ಶಿವಕುಮಾರ್, ಚಿಕ್ಕೋಡಿ-ಮೋಹನ್ ಜೋಶಿ, ಚಿತ್ರದುರ್ಗ-ಸಂಜಯ್ ದತ್ತ್, ದಕ್ಷಿಣ ಕನ್ನಡ-ಸುನೀಲ್ ಕೇದಾರ್, ದಾವಣಗೆರೆ-ಪ್ರಣೀತಿ ಶಿಂಧೆ, ಧಾರವಾಡ-ಕುಲದೀಪ್ ರೈ ಶರ್ಮ, ಗುಲ್ಬರ್ಗ(ಎಸ್ಸಿ)-ವರ್ಷಾ ಗಾಯ್ಕ್‍ವಾಡ್, ಹಾಸನ-ವಿಜಯ್ ವಸಂತ್, ಹಾವೇರಿ-ಪೊಣ್ಣಂ ಪ್ರಭಾಕರ್, ಕೋಲಾರ(ಎಸ್ಸಿ)-ಎಚ್.ವೇಣುಗೋಪಾಲ್ ರಾವ್,  ಕೊಪ್ಪಳ(ಎಸ್ಸಿ)- ಜೇಬಿ ಮಾಥರ್, ಮಂಡ್ಯ-ವಿಷ್ಣು ಪ್ರಸಾದ್, ಮೈಸೂರು-ಎಂ.ಕೆ.ರಾಘವನ್, ರಾಯಚೂರು-ಅಸ್ಲಮ್ ಶೇಕ್, ಶಿವಮೊಗ್ಗ-ವಿಶ್ವಜೀತ್ ಕದಮ್, ತುಮಕೂರು-ಮುಹಮ್ಮದ್ ಆರಿಫ್ ನಸೀಮ್ ಖಾನ್, ಉಡುಪಿ- ಚಿಕ್ಕಮಗಳೂರು-ಟಿ.ಎನ್.ಪ್ರತಾಪನ್ ಹಾಗೂ ಉತ್ತರ ಕನ್ನಡ-ನೀರಜ್ ಡಾಂಗಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

Similar News