×
Ad

ಇಬ್ರಾಹಿಂ ಖಾಸಿಂ

Update: 2023-01-10 18:43 IST

ಅಳೇಕಲ ಮದನಿ ವಿದ್ಯಾ ಸಂಸ್ಥೆಯ ಸ್ಥಾಪಕ ಸದಸ್ಯ ಇಬ್ರಾಹಿಂ ಖಾಸಿಂ (89)ರವರು ಅಲ್ಪ ಕಾಲದ ಅನಾರೋಗ್ಯ ದಿಂದಾಗಿ ಮಂಗಳವಾರ ನಿಧನರಾದರು.

ಉಳ್ಳಾಲ ದರ್ಗಾ ಆಡಳಿತ ಸಮಿತಿಯ ದೀರ್ಘ ಕಾಲೀನ ಉಪಾಧ್ಯಕ್ಷ ಹಾಗೂ ಪ್ರಭಾರ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಮೂರು ಗಂಡು, ಎರಡು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Similar News