ಇಬ್ರಾಹೀಂ ಎನ್. ಎಂ. ನಿಧನ

Update: 2023-02-24 11:17 GMT

ಸುಳ್ಯ, ಫೆ.24: ಪ್ರತಿಷ್ಠಿತ ನಡುವಡ್ಕ ಕುಟುಂಬದ ದಿವಂಗತ ಮಹಮ್ಮದ್ ಅವರ ಪುತ್ರ, ಸುಳ್ಯದ ಜಾಲ್ಸೂರು ನಿವಾಸಿ ಇಬ್ರಾಹೀಂ ಎನ್. ಎಂ.(58) ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ತಾಯಿ,  ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಜಾಲ್ಸೂರಿನ ಮಸೀದಿಯ ದಫನ ಭೂಮಿಯಲ್ಲಿ ಗುರುವಾರ ನೆರವೇರಿತು.

Similar News